ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಅವರ ಪುತ್ರ ಅನೂಪ್ ಸಾ.ರಾ. ಗೋವಿಂದು ಅವರ ವಿವಾಹ ಇಂದು ಅದ್ದೂರಿಯಾಗಿ ನೆರವೇರಿದೆ. ಇಂದು ಯಲಹಂಕದ ಇಬಿಸು ಕನ್ವೆಷನಲ್ ಹಾಲ್‌ನಲ್ಲಿ ವಿವಾಹ ಮಹೋತ್ಸವ ಜರುಗಿದೆ. <br /> <br />Karnataka Film Chamber Of Commerce president Sa Ra Govindu son Anup Sa Ra Govindu and Manasa have tied the knot in Bengaluru Today (February 19).